Milk Parlours

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನಿಯಮಿತ,
ಮಾಚೇನಹಳ್ಳಿ, ನಿದಿಗೆ (ಅಂಚೆ), ಶಿವಮೊಗ್ಗ -577 222
ಸ್ವಂತ/ಬಾಡಿಗೆಗೆ ಇರುವ ಮಿಲ್ಕ್ ಪಾರ್ಲರ್‌ಗಳ ಹೆಸರು ಮತ್ತು ಸ್ವಂತ/ಬಾಡಿಗೆ ವಿವರ
ಕ್ರ.ಸಂ ಪಾರ್ಲರ್ ಹೆಸರು ಮತ್ತು ಸ್ಥಳ ಸ್ವಂತ/ಬಾಡಿಗೆಗೆ ಸ್ವಂತ/ಬಾಡಿಗೆಯ ಅವಧಿ ಪ್ರಸ್ತುತ ಇರುವ ಸ್ಟ್ರಕ್ಚರ್‌ನ ಮಾಲೀಕರು
1 ಶಿವಮೊಗ್ಗ ಎಟಿಎಂ ಪಾರ್ಲರ್ (ಜಿಲ್ಲಾಪಂಚಾಯತ್) ಜಿಲ್ಲಾ ಪಂಚಾಯಿತಿ ಕಟ್ಟಡ, ಶಿವಮೊಗ್ಗ ಬಾಡಿಗೆ (ಮಳಿಗೆ) 3 ವರ್ಷಗಳು ಜಿಲ್ಲಾ ಪಂಚಾಯತ್, ಶಿವಮೊಗ್ಗ
2 ಗೋಪಿ ಸರ್ಕಲ್ ಮಿಲ್ಕ್ ಪಾರ್ಲರ್ – ಗೋಪಿ ಸರ್ಕಲ್ ಶಿವಮೊಗ್ಗ ಬಾಡಿಗೆ (ಮಳಿಗೆ) 3 ವರ್ಷಗಳು ಶಿಮುಲ್ ಸ್ಟ್ರಕ್ಚರ್ (ನಿವೇಶನ ನಗರ ಸಭೆ)
3 ನಂದಿನಿ ಹೈ-ಟೆಕ್ ಪಾರ್ಲರ್ – ಶಿಮುಲ್ ಆವರಣ, ಮಾಚೇನಹಳ್ಳಿ ಸ್ವಂತ (ಮಳಿಗೆ) ಶಿಮುಲ್ ಸ್ಟ್ರಕ್ಚರ್
4 ಸಾಗರ ನಗರ ಸಭೆ ಮಿಲ್ಕ್ ಪಾರ್ಲರ್ – ನಗರಸಭೆ ವಾಣಿಜ್ಯ ಸಂಕೀರ್ಣ ಮಳಿಗೆ, ಸಾಗರ ಬಾಡಿಗೆ (ಮಳಿಗೆ) 3 ವರ್ಷಗಳು ನಗರಸಭೆ, ಸಾಗರ
5 ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಮಿಲ್ಕ್ ಪಾರ್ಲರ್ – ಪಟ್ಟಣ ಪಂಚಾಯ್ತಿ ಮಳಿಗೆ, ತೀರ್ಥಹಳ್ಳಿ ಬಾಡಿಗೆ (ಮಳಿಗೆ) 3 ವರ್ಷಗಳು ಪಟ್ಟಣ ಪಂಚಾಯ್ತಿ, ತೀರ್ಥಹಳ್ಳಿ
6 ಹೊಸನಗರ ಪಟ್ಟಣ ಪಂಚಾಯ್ತಿ ಮಿಲ್ಕ್ ಪಾರ್ಲರ್ – ಪಟ್ಟಣ ಪಂಚಾಯ್ತಿ ಮಳಿಗೆ, ಬಸ್ ನಿಲ್ದಾಣದ ಹತ್ತಿರ, ಹೊಸನಗರ ಬಾಡಿಗೆ (ಮಳಿಗೆ) 3 ವರ್ಷಗಳು ಪಟ್ಟಣ ಪಂಚಾಯ್ತಿ, ಹೊಸನಗರ
7 ಮೆಗ್ಗಾನ್ ಆಸತ್ರೆ ಮಿಲ್ಕ್ ಪಾರ್ಲರ್-    ಮೆಗ್ಗಾನ್ ಆಸ್ಪತ್ರೆ ಆವರಣ, ಶಿವಮೊಗ್ಗ ಬಾಡಿಗೆ (ಮಳಿಗೆ) 3 ವರ್ಷಗಳು ಶಿಮುಲ್ ಸ್ಟ್ರಕ್ಚರ್ (ನಿವೇಶನ ಮೆಗ್ಗಾನ್ ಆಸ್ಪತ್ರೆ)
8 ಪೋಲಿಸ್ ಚೌಕಿ ಮಿಲ್ಕ್ ಪಾರ್ಲರ್-ಪೋಲಿಸ್ ಚೌಕಿ, ವಿನೋಬನಗರ, ಶಿವಮೊಗ್ಗ ಬಾಡಿಗೆ (ಮಳಿಗೆ) 3 ವರ್ಷಗಳು ಶ್ರೀಮತಿ. ಶಶಿಕಲಾ, ಶಿವಮೊಗ್ಗ
9 ಅಣ್ಣಾನಗರ ಮಿಲ್ಕ್ ಪಾರ್ಲರ್-ಅಣ್ಣಾ ನಗರ ಶಿವಮೊಗ್ಗ ಬಾಡಿಗೆ (ಮಳಿಗೆ) 3 ವರ್ಷಗಳು ನಜೀರ್ ಅಹಮ್ಮದ್, ಶಿವಮೊಗ್ಗ
10 ಹಾಲಪ್ಪ ಸರ್ಕಲ್ ಮಿಲ್ಕ್ ಪಾರ್ಲರ್- ಹಾಲಪ್ಪ ಸರ್ಕಲ್,ಭದ್ರಾವತಿ ಬಾಡಿಗೆ (ಮಳಿಗೆ) 3 ವರ್ಷಗಳು ಕೃಷ್ಣಮೂರ್ತಿ, ಭದ್ರಾವತಿ
11 ಭದ್ರಾವತಿ ಸಿ.ಎನ್.ರಸ್ತೆ ಪಾರ್ಲರ್- ವೆಂಕಟೇಶ್ವರ ಟಾಕೀಸ್ ಎದುರು, ಭದ್ರಾವತಿ ಬಾಡಿಗೆ (ಮಳಿಗೆ) 3 ವರ್ಷಗಳು ಬಿ.ಲಕ್ಷಣ, ಭದ್ರಾವತಿ
12 ಎಂ.ಪಿ.ಎಂ ಪಾರ್ಲರ್- ಎಂ.ಪಿ.ಎಂ ಕಾರ್ಖಾನೆ ಆವರಣ, ಭದ್ರಾವತಿ. ಬಾಡಿಗೆ (ಮಳಿಗೆ) 3 ವರ್ಷಗಳು ಎಂ.ಪಿ.ಎಂ ಕಾರ್ಖಾನೆ
ಚಿತ್ರದುರ್ಗ
ಕ್ರ.ಸಂ ಪಾರ್ಲರ್ ಹೆಸರು ಮತ್ತು ಸ್ಥಳ ಸ್ವಂತ/ಬಾಡಿಗೆಗೆ ಸ್ವಂತ/ಬಾಡಿಗೆಯ ಅವಧಿ ಪ್ರಸ್ತುತ ಇರುವ ಸ್ಟ್ರಕ್ಚರ್‌ನ ಮಾಲೀಕರು
1 ಚಿತ್ರದುರ್ಗ ಲೋಕಾಯುಕ್ತ ಪಾರ್ಲರ್- ಲೋಕಾಯುಕ್ತ ಕಚೇರಿ ಪಕ್ಕ, ಚಿತ್ರದುರ್ಗ ಬಾಡಿಗೆ (ಮಳಿಗೆ) 3 ವರ್ಷಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2 ಪಶು ಆಸ್ಪತ್ರೆ ಪಾರ್ಲರ್-ಪಶು ಆಸ್ಪತ್ರೆ ಆವರಣ, ಚಿತ್ರದುರ್ಗ ಬಾಡಿಗೆ (ಮಳಿಗೆ) 3 ವರ್ಷಗಳು ಶಿಮುಲ್ ಸ್ಟ್ರಕ್ಚರ್ (ನಿವೇಶನ -ಪಶು ಆಸ್ಪತ್ರೆ, ಚಿತ್ರದುರ್ಗ)
3 ಹಿರಿಯೂರು ಆಸ್ಪತ್ರೆ ಪಾರ್ಲರ್-ಸರ್ಕಾರಿ ಆಸತ್ರೆ ಆವರಣ, ಹಿರಿಯೂರು ಬಾಡಿಗೆ (ಮಳಿಗೆ) 3 ವರ್ಷಗಳು ಶಿಮುಲ್ ಸ್ಟ್ರಕ್ಚರ್ (ನಿವೇಶನ – ಸಾರ್ವಜನಿಕ ಆಸ್ಪತ್ರೆ, ಹಿರಿಯೂರು)
4 ಮುರುಘಾಮಠ ಪಾರ್ಲರ್-ಮುರುಘಾಮಠ ಆವರಣ, ಚಿತ್ರದುರ್ಗ ಬಾಡಿಗೆ (ಮಳಿಗೆ) 3 ವರ್ಷಗಳು ಶಿಮುಲ್  ಸ್ಟ್ರಕ್ಚರ್ (ನಿವೇಶನ – ಮುರುಘಾಮಠ)
ದಾವಣಗೆರೆ
ಕ್ರ.ಸಂ ಪಾರ್ಲರ್ ಹೆಸರು ಮತ್ತು ಸ್ಥಳ ಸ್ವಂತ/ಬಾಡಿಗೆಗೆ ಸ್ವಂತ/ಬಾಡಿಗೆಯ ಅವಧಿ ಪ್ರಸ್ತುತ ಇರುವ ಸ್ಟ್ರಕ್ಚರ್‌ನ ಮಾಲೀಕರು
1 ದಾವಣಗೆರೆ ಎ.ಟಿ.ಎಂ ಪಾರ್ಲರ್ – ಜಯದೇವ ಸರ್ಕಲ್, ದಾವಣಗೆರೆ ಬಾಡಿಗೆ (ಮಳಿಗೆ) 3 ವರ್ಷಗಳು ಮುರುಘರಾಜೇಂದ್ರ ಮಠ
2 ದಾವಣಗೆರೆ ರೈಲ್ವೆ ಪಾರ್ಲರ್-ರೈಲ್ವೆ ಸ್ಟೇಷನ್, ದಾವಣಗೆರೆ ಬಾಡಿಗೆ (ಮಳಿಗೆ) 3 ವರ್ಷಗಳು ಶಿಮುಲ್ ಸ್ಟ್ರಕ್ಚರ್ (ನಿವೇಶನ – ರೈಲ್ವೆ ಇಲಾಖೆ )
3 ಹರಿಹರ ರೈಲ್ವೆ ಪಾರ್ಲರ್- ಹರಿಹರ ರೈಲ್ವೆ ಸ್ಟೇಷನ್ ಬಾಡಿಗೆ (ಮಳಿಗೆ) 3 ವರ್ಷಗಳು ಶಿಮುಲ್ ಸ್ಟ್ರಕ್ಚರ್ (ನಿವೇಶನ – ರೈಲ್ವೆ ಇಲಾಖೆ )
4 ಹರಿಹರ ಮಿಲ್ಕ್ ಪಾರ್ಲರ್- ಬಸವೇಶ್ವರ ದೇವಸ್ಥಾನ ಸಮಿತಿ, ಹರಿಹರ ಬಾಡಿಗೆ (ಮಳಿಗೆ) 3 ವರ್ಷಗಳು ಬಸವೇಶ್ವರ ದೇವಸ್ಥಾನ ಸಮಿತಿ
5 ಸಿದ್ಧವೀರಪ್ಪ ಬಡಾವಣೆ ಪಾರ್ಲರ್- ಸಿದ್ದವೀರಪ್ಪ ಬಡಾವಣೆ, ದಾವಣಗೆರೆ ಬಾಡಿಗೆ (ಮಳಿಗೆ) 3 ವರ್ಷಗಳು ಹೆಚ್.ಹೆಚ್.ನಾಯಕ್
6 ವಿದ್ಯಾನಗರ ಪಾರ್ -ವಿದ್ಯಾನಗರ, ದಾವಣಗೆರೆ ಬಾಡಿಗೆ (ಮಳಿಗೆ) 3 ವರ್ಷಗಳು ಆರ್.ಎಂ.ಪರಮೇಶ್ವರಪ್ಪ
7 ಪಶು ಆಸ್ಪತ್ರೆ ಪಾರ್ಲರ್- ಪಶು ಆಸ್ಪತ್ರೆ ಆವರಣ, ಚನ್ನಗಿರಿ ಬಾಡಿಗೆ (ಮಳಿಗೆ) 3 ವರ್ಷಗಳು ಶಿಮುಲ್ ಸ್ಟ್ರಕ್ಚರ್ (ನಿವೇಶನ – ಪಶು ಆಸ್ಪತ್ರೆ )
8 ದಾವಣಗೆರೆ ಡೈರಿ ಮುಂಭಾಗದ ಪಾರ್ಲರ್ ಸ್ವಂತ (ಮಳಿಗೆ) ಶಿಮುಲ್ ಸ್ಟ್ರಕ್ಚರ್
9 ದಾವಣಗೆರೆ ಪಿ.ಜೆ.ಬಡಾವಣೆ ಪಾರ್ಲರ್-ಪಿ,ಜೆ.ಬಡಾವಣೆ ದಾವಣಗೆರೆ ಬಾಡಿಗೆ (ಮಳಿಗೆ) 3 ವರ್ಷಗಳು ಎಸ್.ವಿ.ಸುಜೀತ್ ಕುಮಾರ್
10 ಶಿವಕುಮಾರ್ ಸ್ವಾಮಿ ಬಡಾವಣೆ ಪಾರ್ಲರ್- ಶಿವಕುಮಾರ ಸ್ವಾಮಿ ಬಡಾವಣೆ, ದಾವಣಗೆರೆ ಬಾಡಿಗೆ (ಮಳಿಗೆ) 3 ವರ್ಷಗಳು ಹೇಮಯ್ಯ ಗೌಡ
11 ದಾವಣಗೆರೆ ವಿನೋಬನಗರ ಪಾರ್ಲರ್-ವಿನೋಬನಗರ, ದಾವಣಗೆರೆ ಬಾಡಿಗೆ (ಮಳಿಗೆ) 3 ವರ್ಷಗಳು ಪಿ. ಮಾಲತೇಶ್ ಕಲಾಲ್
12 ದಾವಣಗೆರೆ ಕೋರ್ಟ್ ಪಾರ್ಲರ್- ಕೋರ್ಟ್ ಆವರಣ, ದಾವಣಗೆರೆ ಬಾಡಿಗೆ  (ಮಳಿಗೆ) 3 ವರ್ಷಗಳು ಶಿಮುಲ್ ಸ್ಟ್ರಕ್ಚರ್ (ನಿವೇಶನ – ದಾವಣಗೆರೆ ಜಿಲ್ಲಾ ನ್ಯಾಯಾಲಯ)   –
1 ಶಿವಮೊಗ್ಗ ಜಿಲ್ಲೆ 12
2 ದಾವಣಗೆರೆ ಜಿಲ್ಲೆ 15
3 ಚಿತ್ರದುರ್ಗ ಜಿಲ್ಲೆ 5
ಒಟ್ಟು 32